Malaika Arora : ಮದುವೆಗೆ ಮುಂಚೆಯೇ ಗರ್ಭಿಣಿಯಾದ್ರಾ ಮಲೈಕಾ..??
ಸದ್ಯ ಬಾಲಿವುಡ್ ನ ನಟಿ ಮಲೈಕಾ ಅರೋರಾ ತಮಗಿಂತ ವಯಸ್ಸಲ್ಲಿ ಬಹಳ ಚಿಕ್ಕವರಾದ ನಟ ಅರ್ಜುನ್ ಕಪೂರ್ ಜೊತೆಗೆ ತುಂಬಾ ದಿನಗಳಿಂದ ಡೇಟಿಂಗ್ ನಲ್ಲಿದ್ದಾರೆ..
ಇತ್ತೀಚೆಗೆ ಇವರಿಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು..
ಮಲೈಕಾಗೆ ತುಂಬಾ ವರ್ಷಗಳ ಹಿಂದೆ ಮೊದಲ ಪತಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಜೊತೆಗೆ ಡಿವೋರ್ಸ್ ಆಗಿತ್ತು..
ಇವರಿಬ್ಬರ ಡಿವೋರ್ಸ್ ಗೆ ಅರ್ಜುನ್ ಕಪೂರ್ ಜೊತೆ್ಗಿನ ಮಲೈಕಾ ಕದ್ದು ಮುಚ್ಚಿ ಓಡಾಟ ನಡೆಸಿದ್ದೇ ಕಾರಣ ಎನ್ನಲಾಗಿತ್ತು.. ಡಿವೋರ್ಸ್ ನಂತರ ಈ ಜೋಡಿ ಬಹಿರಂಗವಾಗಿಯೇ ಓಡಾಡಿಕೊಂಡಿದ್ದರು..
ಮಲೈಕಾಗೆ ಮೊದಲ ಪತಿ ಜೊತೆಗೆ ಓರ್ವ ಮಗನಿದ್ದಾನೆ..
ಅಂದ್ಹಾಗೆ ಇದೀಗ ಮಲೈಕಾ ಗರ್ಭಿಣಿ ಎಂಬ ಸುದ್ದಿ ಬಿ ಟೌನ್ ನಲ್ಲಿ ಸಂಚಲನ ಸೃಷ್ಟಿ ಮಾಡಿದೆ..
ಅರ್ಜುನ್ ಕಪೂರ್ ಜೊತೆಗೆ ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದಾರೆಂಬ ಗಾಸಿಪ್ ಹರಿದಾಡ್ತಿದೆ..
ಒಂದೊಮ್ಮೆ ಈ ಸುದ್ದಿ ನಿಜವೇ ಆದ್ರೆ ಮಲೈಕಾಗೆ ಇದು ಎರಡನೇ ಮಗು.. ಅರ್ಜುನ್ ಗೆ ಮೊದಲ ಮಗುವಾಗಲಿದೆ..
ಸದ್ಯ ಮಲೈಕಾ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗ್ತಿದ್ದಾರೆ..