Pushpa 2 : ಸಮಂತಾ ಬದಲಾಗಿ ಜಾನ್ವಿ..!!
ದೇಶ ವಿದೇಶದಲ್ಲಿ ಸೆನ್ಷೇಶನ್ ಸೃಷ್ಟಿಸಿ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದ್ದ ಅಲ್ಲು ಅರ್ಜುನ್ ನಟನೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಸಿನಿಮಾದ ಪಾರ್ಟ್ 2 ತಯಾರಾಗ್ತಿದೆ..
ಈ ಸಿನಿಮಾ ಮೂಲಕ ಸಮಂತಾ ಐಟಂ ಹಾಡಿಗೂ ಸೈ ಎಂದಿದ್ದರು.. ಊ ಅಂಟಾವಾ ಊಹೂ ಅಂಟಾವಾ ಹಾಡಿಗೆ ಸಮಂತಾ ಭರ್ಜರಿ ಸ್ಟೆಪ್ಸ್ ಹಾಕಿದ್ದರು.. ಈ ಹಾಡು ಸಖತ್ ಸೌಂಡ್ ಮಾಡಿತ್ತು..
ಇದೀಗ ಪಾರ್ಟ್ 2 ನಲ್ಲೂ ಐಟಂ ಹಾಡು ಇರಲಿದೆ. ಟ್ವಿಸ್ಟ್ ಅಂದ್ರೆ ಈ ಬಾರಿ ಸಮಂತಾ ಅಲ್ಲ ಬದಲಾಗಿ ಬಾಲಿವುಡ್ ಯುವ ನಟಿ , ದಿ. ಶ್ರೀದೇವಿ ಪುತ್ರಿ ಜಾನ್ವಿ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರಂತೆ.. ಹೌದು.. ಹೀಗೊಂದು ಸುದ್ದಿ ಭಾರೀ ಸದ್ದು ಮಾಡ್ತಿದೆ..