Shivarajkumar : ಮಂತ್ರಾಲಯಕ್ಕೆ ಶಿವಣ್ಣ ಭೇಟಿ – ಏಕಾಏಕಿ ಚುಂಬಿಸಿದ ಮಹಿಳಾ ಅಭಿಮಾನಿ
ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಅವರೊಂದಿಗೆ ಇತ್ತೀಚೆಗೆ ಮಂತ್ರಾಲಯ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದರು..
ಅವರ ಅಭಿಮಾನಿಗಳು ಶಿವಣನ್ನ ನೋಡಲು ಮುಗಿಬಿದ್ದಿದ್ದರು.. ಇದೇ ವೇಳೆ ಮಹಿಳಾ ಅಭಿಮಾನಿಯೊಬ್ಬರು ಶಿವಣ್ಣನ ಕೆನ್ನೆಗೆ ಹಠಾತ್ ಮುತ್ತಿಟ್ಟಿದ್ದು , ಒಂದ್ ಸೆಕೆಂಡ್ ಶಿವರಾಜ್ ಕುಮಾರ್ ಅವರೇ ಲಿಬಿಲಿಗೊಂಡಿದ್ದಾರೆ..
ಶಿವರಾಜ್ ಕುಮಾರ್ ಹಾಗೂ ಕುಟುಂಬ ಮಂಚಾಲಮ್ಮ ದೇವಿ ದರ್ಶನದ ಬಳಿಕ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು.. ರಾಯರ ದರ್ಶನದ ನಂತರ ಶಿವಣ್ಣ ದಂಪತಿ, ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ ಪಡೆದಿದ್ದಾರೆ.
ರಾಯರ ದರ್ಶನಕ್ಕೆ ಬಂದ ವೇಳೆ ಮಹಿಳಾ ಅಭಿಮಾನಿಯೊಬ್ಬರು ಮುತ್ತು ಕೊಟ್ಟ ಪ್ರಸಂಗ ನಡೆದಿದೆ..
Shivarajkumar visit manthralaya – female fan kisses his cheek unexpectedly