Telivision Cricket League 4 : 6 ತಂಡಗಳು ಭಾಗಿ , ಯಾವ್ಯಾವು..?? ಡೀಟೇಲ್ಸ್..!
ಚಂದವನದಲ್ಲಿ ಎರೆಡು ದಿನಗಳ ಕ್ರಿಕೆಟ್ ಜಾತ್ರೆಗೆ ತಯಾರಿ ಶುರುವಾಗಿದೆ…
ಟ್ರಿನ್ಕೊ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಟೈಟಲ್ ಸ್ಪಾನ್ಸರ್ ಆಗಿರುವ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4 ರಲ್ಲಿ 6 ತಂಡಗಳು ಭಾಗಿಯಾಗಲಿದೆ.
ತಂಡಗಳ ವಿವರ ಹೀಗಿದೆ..
ರೋರಿಂಗ್ ಲಯನ್ಸ್ :
ನಾಯಕ – ಕಿರಿಕ್ ಕೀರ್ತಿ
ಉಪನಾಯಕ – ಕಾರ್ತಿಕ್ ಮಹೇಶ್
ಪ್ರೊವಿಟೇಲ್ ಹೆಲ್ತ್ ನ ಡಾ.ಶಿಲ್ಪ ಮಾಲೀಕತ್ವ
ಜಟಾಯು :
ನಾಯಕ – ಹರ್ಷ ಸಿ ಹೆಚ್
ಉಪನಾಯಕ – ಹರೀಶ್
ಶೃತಿ ರಮೇಶ್, ಶುಭ ರಕ್ಷ , ಸುಶ್ಮಿತ. ಚೇತನ ಪ್ರೊಡಕ್ಷನ್ಸ್ ನ ಡಾ.ಚೇತನ ಮಾಲೀಕತ್ವ
ಕ್ರೇಜಿ ಕಿಲ್ಲರ್ :
ನಾಯಕ – ಅರ್ಜುನ್ ಯೋಗಿ
ಉಪನಾಯಕ – ಚೇತನ್ ವಿಕಾಸ್
ಡಿ ಜಿ ಇನ್ಫಿನಿಟಿ ಕಂಪನಿಯ ಸುಲ್ತಾನ್ , ಎಂ ಆರ್ ಸ್ವಾಮಿ ಮಾಲೀಕತ್ವ
ಮೇಘನಾ , ಆವಂತಿಕ – ತಂಡದ ರಾಯಭಾರಿಗಳು
ಗ್ಯಾಂಗ್ ಗರುಡಾಸ್ :
ನಾಯಕ – ಮಾಸ್ಟರ್ ಆನಂದ್
ಉಪನಾಯಕ – ಕರಿಬಸವ
ಅಮ್ಮಾಸ್ ಫುಡ್ ಶ್ರೀನಿಧಿ ಅವರ ಮಾಲೀಕತ್ವ
ತನಿಶಾ, ಪಲ್ಲವಿ ಗೌಡ, ದ್ರವ್ಯ ಶೆಟ್ಟಿ ತಂಡದ ರಾಯಭಾರಿಗಳು
ಚಾಂಪಿಯನ್ ಚೀತಸ್
ನಾಯಕ – ಹೇಮಂತ್
ಉಪನಾಯಕ – ಮಂಜು ಪಾವಗಡ
ಪ್ರಧಾನ್ ಟೀವಿಯ ಪ್ರಶಾಂತ್ ನಾಗಶ್ರೀ ಮಾಲೀಕತ್ವ
ವಿಜಯಲಕ್ಷ್ಮಿ, ಯಶಸ್ವಿನಿ , ಜಾಹ್ನವಿ ತಂಡದ ರಾಯಭಾರಿಗಳು
ಗಜಪಡೆ ವಾರಿಯರ್ಸ್
ನಾಯಕ – ವಿವಾನ್
ಉಪನಾಯಕ – ಶ್ರೀರಾಮ್
ವರ್ಷಿತಾ, ಅಮೂಲ್ಯ , ಅನಿಕಾ ರಾಯಭಾರಿಗಳು
ಕಿರೀಟಿ ವೆಂಚರ್ ನ ಕುಶಾಲ್ ಗೌಡ ಮಾಲೀಕತ್ವ