Bollywood : RGV ಡೇಜರಸ್ , ಕಾಜೊಲ್ ಸಲಾಮ್ ವೆಂಕಿ ಸೇರಿ ಹಲವು ಸಿನಿಮಾಗಳ ಬಿಡುಗಡೆ..!!
ಸಿನಿಮಾರಂಗದವರ ಪಾಲಿಗೆ ಅದೃಷ್ಟದ ತಿಂಗಳೆಂದೇ ಕರೆಯುವ ಡಿಸೆಂಬರ್ ನಲ್ಲಿ ಪ್ರತಿ ವರ್ಷ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗ್ತವೆ.. ಅಂತೆಯೇ ಈಗ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ಸಾಳು ಸಾಳು ಸಿನಿಮಾಗಳು ರಿಲೀಸ್ ಆಗಿವೆ..
ಹಿಂದಿ
ಕಾಜೋಲ್ ನಟನೆಯ ಸಲಾಮ್ ವೆಂಕಿ
ವಧ್
ಶಾಡೋಸ್ ಆಫ್ ಅಸ್ಸಾಸಿನ್
ಲೈಫ್ ಈಸ್ ಗುಡ್
ಡೇಂಜರಸ್
ಜೋಶ್
ವಿಜಯಾನಂದ ಹಿಂದಿ ಡಬ್