Kollywood : ನಾಯಿ ಶೇಖರ್ ಸೇರಿ ಸಾಲು ಸಾಳು ಸಿನಿಮಾಗಳು ರಿಲೀಸ್..!!
ಸಿನಿಮಾರಂಗದವರ ಪಾಲಿಗೆ ಅದೃಷ್ಟದ ತಿಂಗಳೆಂದೇ ಕರೆಯುವ ಡಿಸೆಂಬರ್ ನಲ್ಲಿ ಪ್ರತಿ ವರ್ಷ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗ್ತವೆ.. ಅಂತೆಯೇ ಈಗ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ಸಾಳು ಸಾಳು ಸಿನಿಮಾಗಳು ರಿಲೀಸ್ ಆಗಿವೆ..
ತಮಿಳು..
ನಾಯಿ ಶೇಕರ್ ರಿಟರ್ನ್ಸ್
ವರಲಾರು ಮುಖ್ಯಂ
ವಿಜಯಾನಂದ ತಮಿಳು ಡಬ್
ಡಿ56 ಡಬ್
ಗುರುಮೂರ್ತಿ,
ಹಾರರ್ ಸಿನಿಮಾ ಎಸ್ಟೇಟ್
ಹಾರರ್ ಇವಿಲ್