Mollywood : ಮಲಯಾಳಂನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್..!
ಸಿನಿಮಾರಂಗದವರ ಪಾಲಿಗೆ ಅದೃಷ್ಟದ ತಿಂಗಳೆಂದೇ ಕರೆಯುವ ಡಿಸೆಂಬರ್ ನಲ್ಲಿ ಪ್ರತಿ ವರ್ಷ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗ್ತವೆ.. ಅಂತೆಯೇ ಈಗ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿವೆ..
ಮಲಯಾಳಂ
ಭರತ್ ಸರ್ಕಸ್
ವೀಕನ್
ರೆಡ್ ಶಾಡೋ
ಐ ಆಮ್ ಫಾದರ್
ವಿಜಯಾನಂದ ಮಲಯಾಳಂ ಡಬ್