Tollywood : ಶುಭ ಶುಕ್ರವಾರ – ತೆಲುಗಿನಲ್ಲಿ 13 ಸಿನಿಮಾಗಳು ರಿಲೀಸ್..!!
ಸಿನಿಮಾರಂಗದವರ ಪಾಲಿಗೆ ಅದೃಷ್ಟದ ತಿಂಗಳೆಂದೇ ಕರೆಯುವ ಡಿಸೆಂಬರ್ ನಲ್ಲಿ ಪ್ರತಿ ವರ್ಷ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗ್ತವೆ.. ಅಂತೆಯೇ ಈಗ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ಸಾಳು ಸಾಳು ಸಿನಿಮಾಗಳು ರಿಲೀಸ್ ಆಗಿವೆ..
ತೆಲುಗು
ತೆಲುಗಿನಲ್ಲಿ ಒಂದಲ್ಲ ಎರೆಡಲ್ಲ ಬರೋಬ್ಬರಿ 13 ಸಿನಿಮಾಗಳು ರಿಲೀಸ್ ಆಗಿವೆ..
ಗುರ್ತುಂದಾ ಸೀತಾಕಾಲಂ
ಚಪ್ಪಾಲನಿ ವುಂದಿ
ಪಂಚತಂತ್ರಂ
ಸಿವಿಲ್ ಎಂಜಿನಿಯರ್
ಮುಖವಿಚಿತ್ರಂ
ಲೆಹರಿಯಾ
ವಿಜಯಾನಂದ ತೆಲುಗು ಡಬ್ ಆವೃತ್ತಿ
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸಲಿಂಗ ಪ್ರೇಮಕತೆ ‘ಮಾ ಇಷ್ಟಂ’
ಲವ್ ,
ಏಯ್ ಬುಜ್ಜಿ ನೀಕು ನೇನು
ನಮಸ್ತೆ ಸೇಠ್ ಜೀ
ಮಾಯಾಬಜಾರ್ ( ರೀ ರಿಲೀಸ್ )
ಪ್ರೇಮ ದೇಶಂ ( ರಿಲೀಸ್ )