Amazon Prime ನಲ್ಲಿ 2022 ರಲ್ಲಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾಗಳು
ಇನ್ನೇನು 2022 ಮುಗಿಯುತ್ತಾ ಬಂದಿದೆ… ಇನ್ನೂ ಸುಮಾರು 17 ದಿನಗಳು ಕಳೆದ್ರೆ 202 ಮುಗಿದು 2023 ಆರಂಭವಾಗಲಿದೆ.. 2022 ರಲ್ಲಿ ಹಲವಾರು ಸಿನಿಮಾಗಳು ರಿಲೀಸ್ ಆಗಿವೆ.. ಸೌತ್ ಸಿನಿಮಾಗಳು ಬಾಲಿವುಡ್ ಮುಂದೆ ಅಬ್ಬರಿಸಿ ಬೊಬ್ಬಿರಿದಿವೆ..
KGF , ಕಾಂತಾರ , ಪುಷ್ಪ , RRR ಸೇರಿದಂತೆ ವ, ಹಲವಾರು , ಹಿಟ್ , ಆವರೇಜ್ , ಡಿಸಾಸ್ಟರ್ ಎನಿಸಿಕೊಂಡ ಸಿನಿಮಾಗಳು ಕೂಡ ಒಟಿಟಿಯಲ್ಲಿ ಪ್ರದರ್ಶನ ಕಾಣುತ್ತಿವೆ.
ಅಂದ್ಹಾಗೆ 2022ರಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಅತಿಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರ ಚಿತ್ರಗಳ ಲಿಸ್ಟ್ ಸಿಕ್ಕಿದೆ.. ಆದ್ರೆ ಅದ್ಯಾಕೋ ಇಡೀ ದೇಶಾದ್ಯಂತ ಸೆನ್ಷೇಷನ್ ಸೃಷ್ಟಿಸಿ ದಾಖಲೆಗಳ ಮೇಲೆ ದಾಖಲೆ ಬರೆದ KGF ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ..
ಪುಷ್ಪ
KGF 2
KGF 1
ಸೀತಾ ರಾಮಮ್
ಪೊನ್ನಿಯಿನ್ ಸೆಲ್ವನ್ 1
ಬಚ್ಚನ್ ಪಾಂಡೆ
ಜುಗ್ ಜುಗ್ ಜೀಯೋ
ರನ್ ವೇ 34
ಜುರಾಸಿಕ್ ವರ್ಲ್ಡ್ ಡೊಮಿನಿಯನ್
ಗೆಹ್ರೈಯಾನ್