2022 most popular films : ಜನಪ್ರಿಯ ಸಿನಿಮಾಗಳ ಪಟ್ಟಿ ರಿಲೀಸ್ – 3 ಕನ್ನಡ ಸಿನಿಮಾಗಳು – ಬಾಲಿವುಡ್ ಕಣ್ಮರೆ..!!
ಇನ್ನೇನು 2022 ಮುಗಿದೇ ಹೋಗಿ 2023 ಆರಂಭವಾಗಲಿದೆ..
2020 ಒಂದ್ ರೀತಿ ಕೊರೊನಾದಿಂದ ಸಿನಿಮಾರಂಗದ ಪಾಲಿಗೆ ಕಹಿಯಾಗಿ ಪರಿಣಮಿಸಿತ್ತು..
ಆದ್ರೆ 2022 ಮಾತ್ರ ಸಿನಿಮಾರಂಗಕ್ಕೆ ವರದಾನವಾಗಿದ್ದು ಸುಳ್ಳಲ್ಲ… ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗಿ ಸೂಪರ್ ಹಿಟ್ ಆದವು..
KGF 2 , RRR , ಕಾಂತಾರ , ವಿಕ್ರಾಂತ್ ರೋಣ , ಚಾರ್ಲಿ , ಕಾರ್ತಿಕೇಯ 2 ದಂತಹ ಸಿನಿಮಾಗಳು ಸೆನ್ಷೇಷನ್ ಸೃಷ್ಟಿ ಮಾಡಿದ್ದವು.. ಅಷ್ಟೇ ಅಲ್ಲ ಬಾಲಿವುಡ್ ನ ಸಾಲು ಸಾಳು ಸಿನಿಮಾಗಳನ್ನ ಮಕಾಡೆ ಮಲಗಿಸಿದ ಶ್ರೇಯವೂ ಸೌತ್ ಸಿನಿಮಾಗಳದ್ದು…
ಅಂದ್ಹಾಗೆ IMDb 2022 ರ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ಟಾಪ್ 10 ಸಿನಿಮಾಗಳ ಪಟ್ಟಿ ರಿಲೀಸ್ ಮಾಡಿದೆ.. ಇದರಲ್ಲಿ ನಮ್ಮ ಕನ್ನಡದ ಮೂರು ಸಿನಿಮಾಗಳು ಇರುವುದು ಹೆಮ್ಮೆಯ ಸಂಗತಿ.. ಮೂಲ ಬಾಲಿವುಡ್ ನ ಒಂದೇ ಒಂದೂ ಸಿನಿಮಾಗೂ ಸ್ಥಾನ ಸಿಕ್ಕಿಲ್ಲ..
ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ
RRR
The Kashmir Files
KGF 2
ವಿಕ್ರಮ್
ಕಾಂತಾರ
ರಾಕೆಟ್ರಿ
ಮೇಜರ್
ಸೀತಾ ರಾಮಮ್
ಪೊನ್ನಿಯನ್ ಸೆಲ್ವನ್
777 ಚಾರ್ಲಿ