Urfi Javed : ಅಯ್ಯೋ ಅಯ್ಯೋ ಇದೇನಾಯ್ತು ಉರ್ಫಿಗೆ..!! ಫುಲ್ ಬಟ್ಟೆಯಲ್ಲಿ..?? OMG
ಉರ್ಫಿ ಜಾವೇದ್….
ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಈ ಹೆಸರು ಗೊತ್ತಿಲ್ಲ ಅಂದ್ರೆ ಅದು ಆಶ್ಚರ್ಯವೇ ಸರಿ..
ಚಿತ್ರ ವಿಚಿತ್ರ ಬಟ್ಟೆಗಳನ್ನ ಧರಿಸಿ ಕೊಂಚವೂ ಅಂಜಿಕೊಳ್ದೇ ರಸ್ತೆಗಳಿಯುವ ಉರ್ಫಿ ಟ್ರೋಲ್ ಗಳಿಗೆ ತಲೆ ಕೆಡಿಸಿಕೊಳ್ದೇ ಇರೋ ಜಾಯಮಾನದವರು..
ಯಾರ್ ಏನೇ ಹೇಳಲಿ… ನನಗಿಷ್ಟ ಬಂದಿದ್ದೇ ನಾನು ಮಾಡೋದು… ನನ್ನ ಬಟ್ಟೆ ನನ್ನ ಇಷ್ಟ ಅನ್ನೋ ಜಾಯಮಾನದವರು.. ಸುಮಾಉ 3 ಮಿಲಿಯನ್ ಗಿಂತಲೂ ಅಧಿಕ ಫ್ಯಾನ್ಸ್ ಗಳನ್ನ Instagram ನಲ್ಲಿ ಸಂಪಾದನೆ ಮಾಡಿದ್ದಾರೆ..
ಉರ್ಫಿ ಜಾವೇದ್ ಅರೆ ಬರೆ ಬಟ್ಟೆಗಳನ್ನ ಧರಿಸಿ ವಿಡಿಯೋ ಪೋಸ್ಟ್ ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಾ ಪಡ್ಡೆಗಳ ನಿದ್ರೆ ಕೆಡಿಸುತ್ತಾರೆ.. ಅಷ್ಟೇ ಅಲ್ಲ ಅರೆ ಬರೆ , ಹಾಟ್ ಹಾಟ್ ಬಟ್ಟೆಯಲ್ಲಿ ರಸ್ತೆಯಲ್ಲೂ ಕಾಣಿಸಿಕೊಳ್ತಾರೆ..
ಇದನ್ನೆಲ್ಲ ನೋಡಿದ್ರೆ ಎಷ್ಟೋ ಬಾರಿ ಉರ್ಫಿಗೆ ಬಟ್ಟೆ ಅಂದರೇನೇ ಅಲರ್ಜಿ ಅನಿಸುತ್ತೆ ಸಹ.. ಅರೆಬೆತ್ತಲೆ ಅನ್ನೋಕಿಂತ ಬಹುತೇಕ ಬೆತ್ತಲ ಫೋಟೋಗಳನ್ನೂ ಹಾಕ್ತಾರೆ..
ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ಉರ್ಫಿ ಕಾಣಿಸಿಕೊಂಡಿದ್ದಾರೆ..
ಆ ನಂತರ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಂಡು ಇನ್ನಷ್ಟು ಫೇಮಸ್ ಆದ ಉರ್ಫಿ, ಬಿಗ್ ಬಾಸ್ ಮನೆಯಿಂದ ಹೊರ ಬಂದಾಗಿನಿಂದ ಅವರ ಅತರಂಗಿ ಫ್ಯಾಷನ್ ನಿಂದಲೇ ಸುದ್ದಿಯಲ್ಲಿದ್ಧಾರೆ..