2022 TOP 50 Asian Stars : ಟಾಪ್ 1 ರಲ್ಲಿ ಇಬ್ಬರು ಸೌತ್ ಸ್ಟಾರ್ ಗಳು – ಯಶ್ , ವಿಜಯ್ ಗೆ ಎಷ್ಟನೇ ಸ್ಥಾನ..??
2022 ರ ಟಾಪ್ 50 ಏಷ್ಯನ್ ಸ್ಟಾರ್ ಗಳ ಪಟ್ಟಿ ಹೊರಬಂದಿದೆ.. ಅಚ್ಚರಿ ಹಾಗೂ ಹೆಮ್ಮೆಯ ಸಂಗತಿ ಅಂದ್ರೆ ಈ ಲಿಸ್ಟ್ ನಲ್ಲಿ ಟಾಪ್ 1 ರಲ್ಲಿ ನಮ್ಮ ಭಾರತದ ಅದ್ರಲ್ಲೂ ಸೌತ್ ನ ಸ್ಟಾರ್ ಗಳಿದ್ದಾರೆ.. ಟಾಪ್ 10 ರಲ್ಲೂ ಭಾರತೀಯರೂ ಅದ್ರಲ್ಲೂ ದಕ್ಷಿಣ ಭಾರತ ಸ್ಟಾರ್ ಗಳೇ ಹೆಚ್ಚು ಅನ್ನೋದು ವಿಶೇಷ..
ಮೊದಲನೇ ಸ್ಥಾನದಲ್ಲಿ ಇಬ್ಬರು ಟಾಲಿವುಡ್ ನ ಸ್ಟಾರ್ ನಟರಿದ್ದಾರೆ..
RRR ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಗಳಾಗಿ ಗುರುತಿಸಿಕೊಂಡಿರುವ ರಾಮ್ ಚರಣ್ ಹಾಗೂ ಜ್ಯೂನಿಯರ್ NTR ಇಬ್ಬರೂ ಮೊದಲನೇ ಸ್ಥಾನದಲ್ಲಿದ್ದಾರೆ..
- ರಾಮ್ ಚರಣ್ , ಜ್ಯೂ. NTR
- ಫವಾದ್ ಖಾನ್ – ಪಾಕಿಸ್ತಾನ್ ನಟ
- ಶಿಮೋನ್ ಅಶ್ಲೆ – ಬ್ರಿಟೀಷ್ ನಟಿ
- ಆಲಿಯಾ ಭಟ್
- ಇಮಾನ್ ವೆಲ್ಲಾನಿ – ಪಾಕಿಸ್ತಾನ ಮೂಲದ ಕೆನಡಾ ನಟ
- ಯಶ್
- ಶ್ರೆಯಾ ಗೋಶಾಲ್
- ತೇಜಸ್ವಿ ಪ್ರಕಾಶ್
- ಚಾರ್ಲಿ
- ಅಲ್ಲು ಅರ್ಜುನ್
- ಮಿಂಡಿ ಕಾಲಿಂಗ್ – ಹಾಲಿವುಡ್
- ದಿಲ್ ಜಿತ್ – ಪಂಜಾಬ್
- ಆತಿಫ್ ಅಸ್ಲಾಮ್ – ಪಾಕ್ ಸಿಂಗರ್
- ಟಬು
- ಅರ್ ಮಾನ್ ಮಲಿಕ್
- ಸಜಲ್ ಅಲಿ –ಪಾಕ್ ನಟಿ
- ರಿಜ್ ಅಹ್ಮದ್ –ಬ್ರಿಟಿಷ್ ಏಷಿಯನ್ ಆಕ್ಟರ್
- ದೀಪಿಕಾ ಪಡುಕೋಣೆ
- ರಶ್ಮಿಕಾ ಮಂದಣ್ಣ
- ಕಮಲ್ ಹಾಸನ್
- ಅರ್ಜಿತ್ ಸಿಂಗ್
- ಸರ್ಗುಣ್ ಮೆಹತಾ
- ಕಾರ್ತಿಕ್ ಆರ್ಯನ್
- ಸೋಫಿಯಾ ಅಲಿ –ಪಾಕಿಸ್ತಾನಿ ಅಮೆರಿಕನ್
- ಮೈತ್ರಿಯಾ ರಾಮಕೃಷ್ಣನ್ – ಹಾಲಿವುಡ್ ಸ್ಟಾರ್
- ಪ್ರಿಯಾಂಕಾ ಚೋಪ್ರಾ ಜೋನಸ್
- ನಿಯಾ ಶರ್ಮಾ
- ಕುಮೈಲ್ ನಂಜಿಯಾನಿ – ಪಾಕಿಸ್ತಾನಿ ಅಮೆರಿಕನ್
- ರೂಪಾಲಿ ಗಂಗೂಲಿ
- ಅಮಿತಾಬ್ ಬಚ್ಚನ್
- ರುಬೀನಾ ದಿಲಾಯಕ್
- ಆದಿಲ್ ಅಕ್ತರ್ – ಬ್ರಿಟೀಷ್ ಏಷಿಯನ್
- ದಳಪತಿ ವಿಜಯ್
- ಶಾರುಕ್ ಖಾನ್
- ಸಮಂತಾ ರುತ್ ಪ್ರಭು
- ಫೈಸಲ್ ಶೇಖ್ – ಭಾರತದ ಸೋಷಿಯಲ್ ಮೀಡಿಯಾ ಸ್ಟಾರ್
- ಜಮೀಲಾ ಜಮಿಲ್ – US , ಬರಿಟೀಷ್ ನಟಿ
- ಅರೂಜ್ ಅಫ್ತಾಬ್ – ಪಾಕಿಸ್ತಾನಿ
- ಶೆಹನ್ ಕರುಣಾತಿಲಕ – ಶ್ರೀಲಂಕಾ ನಟ
- ಹದಿಕಾ ಕಿಯಾನಿ – ಪಾಕಿಸ್ತಾನಿ ಪಾಪ್ ಐಕಾನ್
- ಆಯೇಶಾ ಸಿಂಗ್
- ಚಾರಿತ್ರ ಚಂದ್ರನ್ – ಬ್ರಿಟೀಷ್ ನಟಿ
- ಅನುಷ್ಕಾ ಶಂಕರ್
- ಸುಂಬುಲ್ ತೌಕೀರ್ ಖಾನ್
- ಹುಮಾಯೂನ್ ಸಯೀದ್ – ಪಾಕಿಸ್ತಾನ ನಟ
- ಶೇ ಗಿಲ್ ಮತ್ತು ಅಲಿ ಸೇಥಿ – ಇಬ್ಬರು ಪಾಕ್ ತಾರೆಗಳು
- ಆಸಿಮ್ ರಿಯಾಜ್
- ಹೆಲಿ ಶಾ
- ರೋಮೇಶ್ ರಂಗನಾಥನ್
- ಅಸೀಸ್ ಕೌರ್