Monday, September 25, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ವಿಮರ್ಶೆ

Avatar: The Way of Water : KGF 2 ದಾಖಲೆ ಮುರಿಯುವಲ್ಲಿ ಫೇಲ್..!!

Namratha Rao by Namratha Rao
December 17, 2022
in ವಿಮರ್ಶೆ, ಸಿನಿ ಕಾರ್ನರ್
0
kgf 2 , avatar 2
Share on FacebookShare on TwitterShare on WhatsApp

Avatar: The Way of Water : KGF 2 ದಾಖಲೆ ಮುರಿಯುವಲ್ಲಿ ಫೇಲ್..!!

ವಿಶ್ವಾದ್ಯಂತ ಭಾರೀ ಕ್ರೇಜ್ ಹುಟ್ಟುಹಾಕಿರುವ ಅವತಾರ್ 2 ಸಿನಿಮಾ ಡಿಸೆಂಬರ್ 16 ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಿದೆ.. ಅಂದ್ಹಾಗೆ  ರಿಲೀಸ್ ಗೂ ಮುನ್ನವೇ ಅವತಾರ್ ವಿಶ್ವಾದ್ಯಂತ ಹಾಗೂ ಭಾರತದಲ್ಲಿಯೂ ಅನೇಕ ದಾಖಲೆಗಳನ್ನ ಮುರಿದಿತ್ತು.. ರಿಲೀಸ್ ನಂತರವೂ ದಾಖಲೆಗಳ ಬೇಟೆ ಮುಂದುವರೆದಿದೆ..

Avatar: The Way of Water  ಚಿತ್ರ  ಬೆಂಗಳೂರಿನಲ್ಲಿಯೂ ಬೇಜಾನ್ ಸೌಂಡ್ ಮಾಡ್ತಿದೆ..   ಅತಿಹೆಚ್ಚು ಪ್ರದರ್ಶನಗಳನ್ನು ಕಾಣುವ ಮೂಲಕ ಈ ಸಿನಿಮಾ ಕನ್ನಡದ  ಜೇಮ್ಸ್  ಮತ್ತು  ವಿಕ್ರಾಂತ್ ರೋಣ  ಸಿನಿಮಾದ ದಾಖಲೆಗಳನ್ನು ಮುರಿದಿದೆ..

ಬೆಂಗಳೂರಿನಲ್ಲಿ ಅತಿಹೆಚ್ಚಿನ ಶೋ ಪಡೆದ ಚಿತ್ರಗಳ ಪೈಕಿ 2ನೇ ಸ್ಥಾನ ಗಳಿಸಿದೆ. 2022ರಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಯಾದ ದಿನವೇ ಅತಿಹೆಚ್ಚು ಪ್ರದರ್ಶನ ಕಂಡ ಟಾಪ್ 10ರ ಪಟ್ಟಿಯಲ್ಲಿ ಈ ಸಿನಿಮಾ  ಅಗ್ರ ಸ್ಥಾನದಲ್ಲಿದೆ..

ಆದ್ರೆ KGF 2 ದಾಖಲೆಯ ಬ್ರೇಕ್ ಮಾಡುವಲ್ಲಿ  ಎವವಿದೆ..

ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಕಂಡ ಚಿತ್ರಗಳ ಪಟ್ಟಿಯಲ್ಲಿ ಈಗಲೂ

ಕೆಜಿಎಫ್- ಚಾಪ್ಟರ್ 2 ಮೊದಲ ಸ್ಥಾನದಲ್ಲಿದೆ.. 1037 ಪ್ರದರ್ಶನಗಳು ಕಂಡಿದೆ..

ಅವತಾರ್ – ದಿ ವೇ ಆಫ್ ವಾಟರ್  1014 ಪ್ರದರ್ಶನಗಳ ಕಾಣುವ ಮೂಲಕ 2 ನೇ ಸ್ಥಾನದಲ್ಲಿದೆ..

ವಿಕ್ರಾಂತ್ ರೋಣ – 987 ಪ್ರದರ್ಶನಗಳ ಮೂಲಕ 3 ನೇ ಸ್ಥಾನ

ಬೀಸ್ಟ್   4ನೇ ಸ್ಥಾನ

RRR 5 ನೇ  ಸ್ಥಾನದಲ್ಲಿದೆ..

ಉಳಿದಂತೆ , ಜೇಮ್ಸ್    , ವಾಲಿಮೈ  ,  ಲೈಗರ್ ,  ಮಲ್ಟಿವರ್ಸ್  ಆಫ್ ಮ್ಯಾಡ್‌ ನೆಸ್   , ಸರ್ಕಾರು ವಾರಿ ಪಾಟ  ನಂತರದ  ಸ್ಥಾನಗಳಲ್ಲಿವೆ..

ಅವತಾರ್ 2 ಬೆಂಗಳೂರಿನಲ್ಲಿ ಬಿಡುಗಡೆಯ ದಿನವೇ ಬೆಂಗಳೂರಿನಲ್ಲಿ 1014 ಪ್ರದರ್ಶನಗಳನ್ನು ಕಂಡಿದೆ. 2022ರಲ್ಲಿ ತೆರೆಕಂಡ ಚಿತ್ರಗಳ ಪೈಕಿ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ 2ನೇ ಚಿತ್ರ ಇದಾಗಿದೆ..  ಮೊದಲ ಸ್ಥಾನದಲ್ಲಿ KGF 2 ಇದೆ..

Tags: Avatar: The Way of Watercinibazaarkgf 2
ShareTweetSend
Join us on:

Recent Posts

  • ಪುನೀತ್, ರಮ್ಯಾ..ರಿಷಬ್..ರಕ್ಷಿತ್ ಸಾಥ್ ಕೊಟ್ಟ ಹಾಸ್ಟೆಲ್ ಹುಡುಗರಿಗೆ ‘ದೂದ್ ಪೇಡಾ’ ಸಿಹಿ…
  • 7 ಸ್ಟಾರ್ ಸುಲ್ತಾನ ಕುರುಬಾನಿ ‘ಟಗರು ಪಲ್ಯ’ ಕ್ಯಾನ್ಸಲ್…
  • ತೆರೆಗೆ ಬರಲು ರೆಡಿ ‘ಬೆಂಗಳೂರು ಬಾಯ್ಸ್’..ಇದೇ 30ಕ್ಕೆ ಸಿನಿಮಾ ರಿಲೀಸ್…
  • ಸ್ವಾತಂತ್ರ್ಯ ಅಂದರೆ ಕೊಡೋದಲ್ಲ ಕಿತ್ತುಕೊಳ್ಳೋದು…
  • ದಸರಾಗಲ್ಲ ಸೆಪ್ಟಂಬರ್ ಗೆ #BoyapatiRAPO ರಿಲೀಸ್…

Recent Comments

No comments to show.

Archives

  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • ಪುನೀತ್, ರಮ್ಯಾ..ರಿಷಬ್..ರಕ್ಷಿತ್ ಸಾಥ್ ಕೊಟ್ಟ ಹಾಸ್ಟೆಲ್ ಹುಡುಗರಿಗೆ ‘ದೂದ್ ಪೇಡಾ’ ಸಿಹಿ…
  • 7 ಸ್ಟಾರ್ ಸುಲ್ತಾನ ಕುರುಬಾನಿ ‘ಟಗರು ಪಲ್ಯ’ ಕ್ಯಾನ್ಸಲ್…
  • ತೆರೆಗೆ ಬರಲು ರೆಡಿ ‘ಬೆಂಗಳೂರು ಬಾಯ್ಸ್’..ಇದೇ 30ಕ್ಕೆ ಸಿನಿಮಾ ರಿಲೀಸ್…
  • ಸ್ವಾತಂತ್ರ್ಯ ಅಂದರೆ ಕೊಡೋದಲ್ಲ ಕಿತ್ತುಕೊಳ್ಳೋದು…
  • ದಸರಾಗಲ್ಲ ಸೆಪ್ಟಂಬರ್ ಗೆ #BoyapatiRAPO ರಿಲೀಸ್…
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram