Mollywood : 2022 ರಲ್ಲಿ ಬಿಡುಗಡೆಯಾಗಿ ಹಿಟ್ ಆದ ಮಾಲಿವುಡ್ ಸಿನಿಮಾಗಳಿವು..!!
2022 ರಲ್ಲಿ ಬಿಡುಗಡೆಯಾಗಿರುವ ಕೆಲವು ಅತ್ಯುತ್ತಮ ಮಲಯಾಳಂ ಚಲನಚಿತ್ರಗಳ ಬಗ್ಗೆ ನೋಡುವುದಾದ್ರೆ
ಭೀಷ್ಮ ಪರ್ವಂ
ಇದು ನಿಸ್ಸಂದೇಹವಾಗಿ ಮಮ್ಮುಟ್ಟಿಯವರ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು..
ಜಯ ಜಯ ಜಯ ಜಯ ಹೇ
ಇತ್ತೀಚೆಗೆ ರಿಲೀಸ್ ಆದ ಈ ಸಿನಿಮಾ ಒಂದು ಹೊಸ ಸೆನ್ಷೇನ್ ಸೃಷ್ಟಿ ಮಾಡಿದೆ.. ಸಾಮಾಜಿಕ ಮೆಸೇಜ್ ಕೊಡುವ ಸಿನಿಮಾವನ್ನ ಜನರು ಬಹುವಾಗಿ ಇಷ್ಟಪಟ್ಟರು..
ತಳ್ಳುಮಾಲಾ
ಮುಹ್ಸಿನ್ ಪರಾರಿ ಮತ್ತು ಅಶ್ರಫ್ ಹಮ್ಜಾ ಅವರಿಂದ ಅದ್ಭುತವಾಗಿ ಕಲ್ಪಿಸಲ್ಪಟ್ಟಿದೆ ಮತ್ತು ಖಲೀದ್ ರೆಹಮಾನ್ ಅವರಿಂದ ಪರಿಣಿತವಾಗಿ ನಿರ್ದೇಶಿಸಲ್ಪಟ್ಟಿದೆ, ಈ ಚಲನಚಿತ್ರವು ಸಂಕಲನ, ನಟನೆ, ಬರವಣಿಗೆ ಮತ್ತು ಮುಖ್ಯವಾಗಿ ಚಲನಚಿತ್ರ ತಯಾರಿಕೆಯಲ್ಲಿ ಪಠ್ಯಪುಸ್ತಕವಾಗಿ ಕಾರ್ಯನಿರ್ವಹಿಸುತ್ತದೆ.
ಪುಝು
ಅರಿಯಿಪ್ಪು
ಹೃದಯಂ
ಜನ ಗಣ ಮನ