urfi : ಉರ್ಫಿ ಜಾವೇದ್ ಮತ್ತೊಂದು ವಿಲಕ್ಷಣಾವತಾರ
ಬಿಗ್ ಬಾಸ್ ಒಟಿಟಿ ತಾರೆ ಮತ್ತು ಫ್ಯಾಶನ್ ಪ್ರಭಾವಿ ಉರ್ಫಿ ಜಾವೇದ್ ತನ್ನ ವಿಲಕ್ಷಣ ಉಡುಪುಗಳಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಬರ ಬರುತ್ತಾ ಎಲ್ಲಾ ಹದ್ದು ಪಾರು ಮಾಡಿದ್ದಾರೆ..
ಇತ್ತೀಚಿನ ವೀಡಿಯೊ ಪೋಸ್ಟ್ನಲ್ಲಿ ಷಾಂಪೇನ್ ಗ್ಲಾಸ್ ಗಳೊಂದಿಗೆ ಕಂಡಿದ್ದಾರೆ.. ಬೆತ್ತಲೆಯಾಗಿ ಅಶ್ಲೀಲವಾಗಿ ಉರ್ಫಿ ಕಾಣಿಸಿಕೊಂಡಿದ್ದು ನೆಟ್ಟಿಗರ ಕಣ್ಕೆಂಪಾಗಿದೆ..
ಇದರ ಬೆನ್ನಲ್ಲೇ ಮತ್ತೊಂದಷ್ಟು ವಿಲಕ್ಷ ಣ ಅವತಾರದಲ್ಲಿ ಉರ್ಫಿ ಕಾಣಿಸಿಕೊಂಡಿದ್ದಾರೆ..