Poorna : ಬೇಬಿ ಬಂಪ್ ಫೋಟೋ ಶೂಟ್ ನಲ್ಲಿ ಮಿಂಚಿದ ‘ಜೋಷ್’ ನಟಿ
ಬಹುಭಾಷಾ ನಟಿ ಪೂರ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.. ಇದೀಗ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಫೋಟೋ ಹಂಚಿಕೊಂಡಿದ್ದು , ಅವರಿಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಕ್ಯೂಟ್ ಲೈಟ್ ಪಿಂಕ್ ಗೌನ್ ನಲ್ಲಿ ಕನ್ನಡದ ‘ಜೋಷ್’ ನಟಿ ಮಿಂಚಿದ್ದಾರೆ..
ಪೂರ್ಣ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್… ಅವರು ಉದ್ಯಮಿ ಶಾನಿದ್ ಜೊತೆ ಕಳೆದ ವರ್ಷ ಅಕ್ಟೋಬರ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
View this post on Instagram
ಇತ್ತೀಚಿಗಷ್ಟೇ ನಟಿ ಪೂರ್ಣ ಅವರ ಬೇಬಿ ಶವರ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು.
ಕನ್ನಡದ ಜೋಶ್ ಸಿನಿಮಾ ಮೂಲಕ ಪೂರ್ಣ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು… ಇದರ ಹೊರತಾಗಿ ಕನ್ನಡದಲ್ಲಿ ರಾಧನ ಗಂಡ, ರಮೇಶ್ ಅರವಿಂದ್ ಜೊತೆ 100 ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಭಾಷೆಗಳಲ್ಲಿ ನಟಿಸಿರುವ ಈ ನಟಿ ಹೆಚ್ಚಾಗಿ ಹಾರರ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿದ್ಧಾರೆ..
Poorna , baby bump photo shoot