Ragini Dwivedi : ಹಳದಿ ಸೀರೆಯಲ್ಲಿ ಮಿರಿ ಮಿರಿ ಮಿಂಚಿದ ರಾಗಿಣಿ..!!
ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಡ್ರಗ್ ಕೇಸ್ ನಲ್ಲಿ ಸಿಲುಕಿ ನಂತರ ಜೈಲಿನಿಂದ ಹೊರ ಬಂದಾಗಿನಿಂದ ವರ್ಕೌಟ್ , ಸಿನಿಮಾಗಳು , ಸೋಷಿಯಲ್ ಮೀಡಿಯಾ ಅಂತ ಬ್ಯುಸಿಯಾಗಿದ್ದಾರೆ… ಬಾಲಿವುಡ್ , ಕಾಲಿವುಡ್ ನಲ್ಲೂ ಸಕ್ರಿಯರಾಗ್ತಿದ್ದಾರೆ..
View this post on Instagram
ಅಂದ್ಹಾಗೆ ಕರ್ವ 3 ಸಿನಿಮಾದಲ್ಲೂ ರಾಗಿಣಿ ಬ್ಯುಸಿಯಿದ್ದಾರೆ.. ಇದೀಗ ಬಿಂಗೋ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿರೋದಾಗಿ ಘೋಷಣೆಯಾಗಿದೆ..
ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಡ್ರಗ್ ಕೇಸ್ ನಲ್ಲಿ ಸಿಲುಕಿ ನಂತರ ಜೈಲಿನಿಂದ ಹೊರ ಬಂದಾಗಿನಿಂದ ವರ್ಕೌಟ್ , ಸಿನಿಮಾಗಳು , ಸೋಷಿಯಲ್ ಮೀಡಿಯಾ ಅಂತ ಬ್ಯುಸಿಯಾಗಿದ್ದಾರೆ… ಬಾಲಿವುಡ್ , ಕಾಲಿವುಡ್ ನಲ್ಲೂ ಸಕ್ರಿಯರಾಗ್ತಿದ್ದಾರೆ..
View this post on Instagram
ಅಂದ್ಹಾಗೆ ಕರ್ವ 3 ಸಿನಿಮಾದಲ್ಲೂ ರಾಗಿಣಿ ಬ್ಯುಸಿಯಿದ್ದಾರೆ..
ಆಗಾಗ ಫೋಟೋ ಶೂಟ್ ಮಾಡಿಸುತ್ತಾ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ..
ಇದೀಗ ರಾಗಣಿ ಹಳದಿ ಬಣ್ಣದ ಸೀರೆಯುಟ್ಟು ಮಿರ ಮಿರ ಮಿಂಚಿದ್ದಾರೆ..
View this post on Instagram
ಅವರ ಈ ಸುಂದರ ಫೋಟೋಗಳು , ವಿಡಿಯೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ..
ಅಂದ್ಹಾಗೆ ಶಿವರಾತ್ರಿ ಪ್ರಯುಕ್ತ ಸ್ಯಾರಿ ಉಟ್ಟು ಎಲ್ಲರಿಗೂ ವಿಶ್ ಮಾಡಿದ್ದರು ರಾಗಿಣಿ..
Ragini Dwivedi new photo shoot got lot of apriciation by fans , yello saree look
View this post on Instagram