Rashmika : ರಶ್ಮಿಕಾಗೆ ಪ್ರಪೋಸ್ ಮಾಡಿದ ಯುವ ಕ್ರಿಕೆಟಿಗ ಶುಬ್ಮನ್ ಗಿಲ್..!!
ಟಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲಿಯೇ ಸೆಟಲ್ ಆಗೋಕೆ ಸ್ಟ್ರಗಲ್ ಮಾಡ್ತಿದ್ದಾರೆ..
ಮೊದಲನೇ ಸಿನಿಮಾ ಗುಡ್ ಬೈ ಹೇಳ ಹೆಸರಿಲ್ಲದಂತೆ ಫ್ಲಾಪ್ ಆದ್ರೆ ಎರಡನೇ ಸಿನಿಮಾ ನೇರ ಒಟಿಟಿಗೆ ಬಂದು ಪರವಾಗಿಲ್ಲ ಎಂಬಂತಹ ರೆಸ್ಪಾನ್ಸ್ ಪಡೆದ ಸಿನಿಮಾ ಮಿಷನ್ ಮಜ್ನು..
ಅಂದ್ಹಾಗೆ ಸ್ಯಾಂಡಲ್ ವುಡ್ ಮೂಲಕ ಪರಿಚಯವಾಗಿ ಕನ್ನಡ ಮರೆತು ಬೇರೆ ಭಾಷೆಗಳಲ್ಲೇ ನಟಿಸುತ್ತಿರುವ ನಟಿ ಎಂದು ಸಾಕಷ್ಟು ಟೀಕೆಗಳನ್ನ ಮಾಡ್ತಲೇ ಇರುತ್ತಾರೆ ಟ್ರೋಲಿಗರು. ಆದ್ರೂ ರಶ್ಮಿಕಾ ತಲೆ ಕೆಡಿಸಿಕೊಳ್ಳೋದಿಲ್ಲ..
ಒಂದ್ಕಡೆ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಡೇಟಿಂಗ್ ವದಂತಿ ಇದೆ.. ಆದ್ರೆ ಇದೀಗ ಯುವ ಹ್ಯಾಂಡ್ಸಮ್ ಕ್ರಿಕೆಟಿಗ ರಶ್ಮಿಕಾಗೆ ನೇರ ಮದುವೆಯ ಪ್ರಪೋಸಲ್ ಇಟ್ಟಿದ್ದಾರೆ..
ಯುವ ಕ್ರಿಕೆಟಿಗ ಶುಭಮನ್ ಗಿಲ್ ರಶ್ಮಿಕಾಗೆ ಮದುವೆ ಆಗುವ ಪ್ರಸ್ತಾವನೆ ಇಟ್ಟಿದ್ದಾರೆ..
ಇತ್ತೀಚಿನ ಸಂದರ್ಶನದಲ್ಲಿ ಶುಭಮನ್ ಗೆ ನಿಮ್ಮ ಕ್ರಶ್ ಯಾರು ಎಂದು ಕೇಳಿದಾಗ, ರಶ್ಮಿಕಾ ಮಂದಣ್ಣ ನನ್ನ ಕ್ರಶ್ ಎಂದು ಹೇಳಿದ್ದಾರೆ.
Rashmika : Young cricketer Shubman Gill proposed to Rashmika..!!