Kiran Kher : ಬಾಲಿವುಡ್ ನ ಖ್ಯಾತ ನಟಿ ಕಿರಣ್ ಖೇರ್ ಗೆ ಕೋವಿಡ್ ಪಾಸಿಟಿವ್..!!
ಬಾಲಿವುಡ್ ನ ಖ್ಯಾತ ನಟಿ ಕಿರಣ್ ಖೇರ್ ಅವರಿಗೆ ಕೋ ವಿಡ್ ಪಾಸಿಟಿವ್ ದೃಢವಾಗಿದೆ..
ನಟಿ, ರಾಜಕಾರಣಿ ಕಿರಣ್ ಖೇರ್ ನಿನ್ನೆಯಷ್ಟೇ ಟೆಸ್ಟ್ ಮಾಡಿಸಿಕೊಂಡಿದ್ದು, ಕೋವಿಡ್
ಪಾಸಿಟಿವ್ ಬಂದಿದೆ. ಹಾಗಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು, ತಮ್ಮ ಸಂಪರ್ಕದಲ್ಲಿ ಇದ್ದವರು ಟೆಸ್ಟ್ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.