Samantha : ಹೊಸ ಫೋಟೋ ಶೂಟ್ ನಲ್ಲಿ ಸಮಂತಾ ಮಿಂಚಿಂಗ್..!!
ಸದ್ಯ ಅನಾರೋಗ್ಯ ಸಮಸ್ಯೆಯಿಂದಾಗಿ ಕೆಲ ಸಮಯದ ವರೆಗೂ ಸಿನಿಮಾಗಳ ಕೆಲಸದಿಂದ ಬ್ರೇಕ್ ಪಡೆದಿದ್ದ ಸಮಂತಾ ಇದೀಗ ನಿಧಾನವಾಗಿಯೇ ಚೇತರಿಸಿಕೊಳ್ತಿದ್ದು ಮತ್ತೆ ಶೂಟಿಂಗ್ , ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ..
ಇತ್ತ ಶಾಕುಂತಲೆ ಸಿನಿಮಾದ ಪ್ರಮೋಷನ್ ನಲ್ಲೂ ಬ್ಯುಸಿಯಾಗ್ತಿದ್ದಾರೆ.. ಇದೀಗ ಹೊಸದೊಂದು ಫೋಟೋ ಶೂಟ್ ಮಾಡಿಸಿ ಫೋಟೋಗಳನ್ನ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು ಫ್ಯಾನ್ಸ್ ಫಿದಾ ಆಗಿದ್ದಾರೆ..
ಈ ಫೋಟೋ ಶೂಟ್ ನಲ್ಲಿ ಮಾದಕ ನೋಟ ಬೀರಿ ಫೋಸ್ ಕೊಟ್ಟಿದ್ದಾರೆ ಸಮಂತಾ..
View this post on Instagram
ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ ಸದ್ಯ ಚೇತರಿಸಿಕೊಳ್ತಿದ್ದು ವರ್ಕೌಟ್ ಕೂಡ ಮಾಡ್ತಿದ್ದಾರೆ..
ಶಾಕುಂತಲಂ ಸಿನಿಮಾ ಏಪ್ರಿಲ್ 14ಕ್ಕೆ ರಿಲೀಸ್ ಆಗಲಿದೆ.,.
Samantha : Samantha’s new photo shoot got everyone’s attention in social media