BiggBoss Kannada 9 : ಮನೆಗೆ ಎಂಟ್ರಿ ಕೊಟ್ಟ 18 ಮಂದಿ..!! ನಿಮ್ಮ ಫೇವರೇಟ್ ಯಾರು..??
BiggBoss Kannada 9…. ಸೆಪ್ಟೆಂಬರ್ 24 ರಿಂದ ಅದ್ಧೂರಿಯಾಗಿ ಶುರುವಾಗಿದ್ದು , 18 ಸ್ಪರ್ಧಿಗಳು ಈಗಾಗಲೇ ಮನೆ ಪ್ರವೇಶ ಮಾಡಿದ್ದರೆ.. ಹಿರಿಯರು, ಕಿರಿಯರು ಒಟಿಟಿ ಕಂಟೆಸ್ಟೆಂಟ್ ಗಳ ಸಮಾಗನ ಈ ಸೀಸನ್ ನ ಹೈಲೇಟ್.. ಹಳೇ ಸೀಸನ್ ನ ಕಿರಿಕ್ ಪಾರ್ಟಿಗಳನ್ನ ಬಾರಿ ಒಟಿಟಿ ಕಂಟೆಸ್ಟೆಂಟ್ ಗಳು ಹಾಗೂ ಹೊಸಬರ ಜೊತೆಗೆ ಒಂದುಗೂಡಿಸಿದೆ ಬಿಗ್ ಬಾಸ್..
ಯಾರೆಲ್ಲಾ ಮನೆ ಪ್ರವೇಶ ಮಾಡಿದ್ದಾರೆ – ಸಂಪೂರ್ಣ ಪಟ್ಟಿ..!!!
ಸೀಸನ್ 1 ರ ರನ್ನರ್ ಅಪ್ ಅರುಣ್ ಸಾಗರ್ ( ನಟ)
ಸೀಸನ್ 5 ರ ಅನುಪಮಾ ಗೌಡ ( ಕಿರುತೆರೆ ನಟಿ , ನಿರೂಪಕಿ)
ಮಂಗಳಗೌರಿ ಧಾರಾವಾಹಿ ನಟಿ ಕಾವ್ಯಶ್ರೀ ಗೌಡ
ಬೈಕ್ ರೇಸರ್ ( 10 ಬಾರಿ ವರ್ಲ್ಡ್ ಚಾಂಪಿಯನ್ ) ಐಶ್ವರ್ಯಾ ಪಿಸೆ
ಒಟಿಟಿ ಶೋನಿಂದ ಬಂದ ಸ್ಪರ್ಧಿ ಆರ್ಯವರ್ಧನ್ ಗುರೂಜಿ
ಒಟಿಟಿ ಶೋನಿಂದ ಬಂದ ರಾಕೇಶ್ ಆಡಿಗ
ಒಟಿಟಿ ಶೋನಿಂದ ಬಂದ ರೂಪೇಶ್ ಶೆಟ್ಟಿ
ಒಟಿಟಿ ಶೋನಿಂದ ಬಂದ ಸಾನ್ಯಾ ಐಯರ್
ಕನ್ನಡದ ಹೋರಾಟಗಾರ ರೂಪೇಶ್ ರಾಜಣ್ಣ
ಕಿರುತೆರೆ ನಟಿ ನೇಹಾ ಗೌಡ
ಮಜಾ ಭಾರತ ಖ್ಯಾತಿಯ ವಿನೋದ್ ಗೊಬ್ಬರಗಾಲ
ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ
ಬಿಗ್ ಬಾಸ್ ಸೀಸನ್ 8 ರ ಫೈನಲಿಸ್ಟ್ ಪ್ರಶಾಂತ್ ಸಂಬರಗಿ
ಯುವ ನಟ , ಉದ್ಯಮಿ ದರ್ಶ್ ಚಂದ್ರಪ್ಪ
ಸೀಸನ್ 8 ರ ಫೈನಲಿಸ್ಟ್ ದಿವ್ಯಾ ಉರುಡುಗ
ಸೋಷಿಯಲ್ ಮೀಡಿಯಾ ಫೇಮ್ ಸೈಕಿಕ್ ಅಲಿಯಾಸ್ ಸೈಕ್ ನವಾಜ್ ( ಸಿನಿಮಾ ವಿಮರ್ಶಕ)
ಬಿಗ್ ಬಾಸ್ ಮನೆಗೆ ಮತ್ತೆ ರೀ ಎಂಟ್ರಿ ಕೊಟ್ಟ ಮಾಜಿ ಸ್ಪರ್ಧಿ ನಟಿ ದೀಪಿಕಾ ದಾಸ್
ಕಿರುತೆರೆ ಮೂಲಕ ಮಿಂಚಿ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದ ನಟಿ ಮಯೂರಿ