Month: May 2022

Urfi Javed : ಬೀಚ್ ನಲ್ಲಿ ಬಿಕಿನಿ ತೊಟ್ಟು ಸೋಷಿಯಲ್ ಮೀಡಿಯಾಗೆ ಬೆಂಕಿ ಇಟ್ಟ ಉರ್ಫಿ

ಉರ್ಫಿ ಜಾವೇದ್ ಮತ್ತು ಬೋಲ್ಡ್ ವಿಲಕ್ಷಣ ಫ್ಯಾಷನ್ ಆಯ್ಕೆಗಳು ನೆಟಿಜನ್‌ಗಳಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸಿದೆ.. ವರ್ಸ್ಟ್ ಫ್ಯಾಷನ್ ಅಂತ ಬಂದ್ರೆ ಪಟ್ಟಿಯಲ್ಲಿ ಪ್ರಸ್ತುತ ಫಸ್ಟ್ ಪ್ಲೇಸ್ ...

Read more

ಮೇಜರ್ ಟಿಕೆಟ್ ಗಾಗಿ ಕ್ಯೂನಲ್ಲಿ ನಿಂತ ಟಾಲಿವುಡ್ ಪ್ರಿನ್ಸ್..~!

ಯಂಗ್ ಹೀರೋ ಅಡಿವಿ ಶೇಶ್ ನಟಿಸಿರುವ ಸೂಪರ್ ಸ್ಟಾರ್ ಮಹೇಶ್ ಬಾಬು ನಿರ್ಮಾಣದ ಸಿನಿಮಾ ಮೇಜರ್ ಇದು ಆರ್ಮಿ ಆಫೀಸರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ...

Read more

ರಜನಿಕಾಂತ್ ಅವರನ್ನ ಭೇಟಿ ಮಾಡಿದ ಕಮಲ್ ಹಾಸನ್…!!

ಕಾಲಿವುಡ್ ನ ಲೆಜೆಂಡರಿ ನಟರಾದ ಕಮಲ್ ಹಾಸನ್ ಅವರು ಇತ್ತೀಚೆಗೆ ತಮ್ಮ ಸ್ನೇಹಿತ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಎರಡು ದಿನಗಳ ...

Read more

Lal Singh Chadda : ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಆಗ್ತಿರೋದ್ಯಾಕೆ..??

ಅಮಿರ್ ಖಾನ್ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಐಪಿಎಲ್ ಕೊನೆಯ ಪಂದ್ಯದ ವೇಳೆ ರಿಲೀಸ್ ಆಗಿತ್ತು.. ಆದ್ರೀಗ ಅದ್ಯಾಕೋ ಬಾಯ್ ಕಾಟ್ ಲಾಲ್ ...

Read more

2017 ನಟಿ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್

ಕೇರಳದ ಖ್ಯಾತ ಬಹುಭಾಷಾ ನಟಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ (2017) ದಲ್ಲಿ ಅನೇಕರ ಹೆಸರುಗಳಿದ್ದು , ನಟ ದಿಲೀಪ್ ಕುಮಾರ್ ಸಹ ಪ್ರಮುಖ ಆರೋಪಿಯಾಗಿದ್ದು ಜಾಮೀನಿನ ...

Read more

ವಿದೇಶಕ್ಕೆ ತೆರಳಲು ನಟಿ ಜಾಕ್ವೆಲಿನ್  ಫರ್ನಾಂಡೀಸ್ ಗೆ ಕೋರ್ಟ್  ಅನುಮತಿ

ಅಕ್ರಮ ಹಣ ವರ್ಗಾವಣೆ  ವಿಚಾರದಲ್ಲಿ ಸಿಲುಕಿಕೊಂಡಿರುವ  ಬಾಲಿವುಡ್ ನಟಿ  ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮೇ 31ರಿಂದ ಜೂನ್ 06ರವರೆಗೆ ವಿದೇಶಕ್ಕೆ ತೆರಳಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ. ...

Read more

ವೇದಿಕೆಯ ಮೇಲೆ ಹಾಡು ಹಾಡುತ್ತಲೇ ಪ್ರಾಣ ಬಿಟ್ಟ ಖ್ಯಾತ ಮಲಯಾಳಂ ಗಾಯಕ

ಮೇ 28ರ ಶನಿವಾರದಂದು ವೇದಿಕೆಯ ಮೇಲೆ ಹಾಡು ಹಾಡುತ್ತಲೇ ಖ್ಯಾತ ಮಲಯಾಳಂ ಗಾಯಕರಾದ ಎಡವ ಬಶೀರ್ ಅವರು ಕುಸಿದುಬಿದ್ದು  ಕೊನೆಯುಸಿರೆಳೆದಿದ್ದಾರೆ. ಕೇರಳದಲ್ಲಿ ಆರ್ಕೆಸ್ಟ್ರಾವನ್ನು ಜನಪ್ರಿಯಗೊಳಿಸುವಲ್ಲಿ ಎಡವ ಬಶೀರ್ ...

Read more

ಭಾ.ಮಾ. ಹರೀಶ್  ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ 

ನಿನ್ನೆ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 64 ನೇ ವಾರ್ಷಿಕ ಚುನಾವಣೆಯಲ್ಲಿ ನಿರ್ಮಾಪಕ ಭಾ.ಮಾ.ಹರೀಶ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ನಿರ್ಮಾಪಕ ಸಾ.ರಾ. ಗೋವಿಂದ್ ಮತ್ತು ...

Read more

ಇನ್ಮುಂದೆ ಅರೆಬರೆ ಬಟ್ಟೆ ಹಾಕಲ್ಲ , ನನ್ನ ಹುಡುಗನ ಮನೆಯವರಿಗೆ ಅದು ಇಷ್ಟವಿಲ್ಲ : ರಾಕಿ

ಬಾಲಿವುಡ್ ನ ಡ್ರಾಮಾ ಕ್ವೀನ್ ಎಂದ್ರೆ ಅದು ರಾಕಿ ಸಾವಂತ್.. ಆಗಾಗ ಅವರು ಬಟ್ಟೆ , ವಿವಾದಗಳು , ವಿಚಿತ್ರ ವರ್ತನೆ  , ಇಲ್ಲ  ಪ್ರೇಮಿ , ...

Read more

ಅವಳಿ ಮಕ್ಕಳು , ಪತಿ ಜೊತೆ ಅಣ್ಣಮ್ಮ ದೇವಾಲಯಕ್ಕೆ ಅಮೂಲ್ಯ ಭೇಟಿ

ನಟಿ ಅಮೂಲ್ಯ ಇತ್ತೀಚೆಗಷ್ಟೇ ಅವಳಿ ಗಂಡುಮಕ್ಕಳಿಗೆ ಜನ್ಮ ನೀಡಿದ್ದಾರೆ.. ಇದೀಗ ತಮ್ಮಿಬ್ಬರ ಮಕ್ಕಳು ಹಾಗೂ ಪಪತಿ ಜೊತೆಗೆ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.. ಮಕ್ಕಳಿಗೆ ...

Read more
Page 2 of 25 1 2 3 25

Recent Comments

No comments to show.