Mike Tyson Liger Remuneration :ಟಾಲಿವುಡ್ ನ ರೌಡಿ ಹೀರೋ ವಿಜಯ್ ದೇವರಕೊಂಡ – ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ತೆರೆಕಂಡ ಸಿನಿಮಾ ಲೈಗರ್. ಭಾರಿ ನಿರೀಕ್ಷೆಗಳೊಂದಿಗೆ ರಿಲೀಸ್ ಆದ ಈ ಸಿನಿಮಾ ಮಕಾಡೆ ಮಲಗಿಬಿಟ್ಟಿದೆ. ಆದ್ರೂ ಮೊದಲ ದಿನ ಈ ಸಿನಿಮಾ 25 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಪ್ರೇಕ್ಷಕರು ಲೈಗರ್ ಸಿನಿಮಾಗೆ ಮೈನಸ್ ಮಾರ್ಕ್ಸ್ ಕೊಡುತ್ತಿದ್ದರೇ ಚಿತ್ರತಂಡ ಮಾತ್ರ ಬ್ಲಾಕ್ ಬಸ್ಟರ್ ಅಂತಾ ಪ್ರೋಮೋ ಬಿಡುಗಡೆ ಮಾಡುತ್ತಿದ್ದಾರೆ.
Avatar 2: ಮತ್ತೊಮ್ಮೆ ಥಿಯೇಟರ್ ಗಳಲ್ಲಿ ಅಪ್ಪಳಿಸಲಿದೆ ಅವತಾರ್ 1
ಈ ನಡುವೆ ಮ್ಯೂವಿ ಬಜೆಟ್, ಹೀರೋ, ಹೀರೋಯಿನ್ ರೆಮ್ಯೂನರೇಷನ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಲೀಡ್ ರೋಲ್ ಗಳ ಜೊತೆಗೆ ಲೈಗರ್ ನಲ್ಲಿ ಪ್ರಧಾನ ಪಾತ್ರಗಳನ್ನು ಪೋಷಿಸಿದ ಸಿನಿಯರ್ ನಟಿ ರಮ್ಯಾಕೃಷ್ಣ, ಮೈಕ್ ಟೈಸನ್ ಅವರ ಸಂಭಾವನೆ ಬಗ್ಗೆ ಗುಸು ಗುಸು ಚರ್ಚೆ ನಡೆಯುತ್ತಿದೆ. ಆದ್ರೆ ಈ ಸಿನಿಮಾಗಾಗಿ ವಿಜಯ್ ದೇವರಕೊಂಡ 35 ಕೋಟಿ ರುಪಾಯಿಗಳನ್ನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.
Dollu : ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಮುರುಗೇಶ್ ನಿರಾಣಿ ಹಾಗೂ ಬಿ.ವೈ.ವಿಜಯೇಂದ್ರ
ಇನ್ನು ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ತಾಯಿಯಾಗಿ ನಟಿಸಿದ ರಮ್ಯಾಕೃಷ್ಣ ಅವರು ಒಂದು ಕೋಟಿ ರುಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಕೋಚ್ ಆಗಿ ಕಾಣಿಸಿಕೊಂಡ ರೌನಿತ್ ರಾಯ್ 1.5 ಕೋಟಿ, ಅನನ್ಯ ಪಾಂಡೆ ಮೂರು ಕೋಟಿ, ಮೈಕ್ ಟೈಸನ್ 40 ಕೋಟಿ ರುಪಾಯಿಗಳನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.
Cobra : ಕೋಬ್ರಾದಲ್ಲಿ ಚಿಯಾನ್ ವಿಕ್ರಮ್ ನಾನಾವತಾರ – ಟ್ರೇಲರ್ ಗೆ ಫ್ಯಾನ್ಸ್ ಫಿದಾ..!!
Vijay Devarakonda :ಅನನ್ಯಾ ಪ್ರೀತಿಯಲ್ಲಿ ಬಿದ್ರಾ ವಿಜಯ್ ದೇವರಕೊಂಡ..???
Rashmika Mandanna : ಲವ್ ಆಗಿದ್ದು ನಿಜವೇ, ಆದ್ರೆ 2 ವರ್ಷಗಳ ಹಿಂದೆಯೇ ಬ್ರೇಕಪ್..!!