Salman Khan 34 Years In Cinema : ಹುಡುಗಿಯರ ನೆಚ್ಚಿನ ನಟ ಎಂದರೆ ಹೀಗೆ ಇರಬೇಕು ಎಂದು ಎಲ್ಲರ ಕಣ್ಮನ ಸೇಳೆದು ಹೀರೋ ಆದ ನಟ ಎಂದರೆ ಅದು ಸಲ್ಲು .
ಸದ್ಯ ಬಾಲಿವುಡ್ ನ ಸುಲ್ತಾನನಾಗಿ ಮೆರೆಯುತ್ತಿರುವ ಬ್ಯಾಡ್ ಬಾಯ್ ಗೆ ಇಂದು ವಿಶೇಷವಾದ ದಿನ . ಯಾಕೆಂದರೆ ಸಲ್ಮಾನ್ ಅಭಿನಯದ ಮೊದಲ ಸಿನಿಮಾ ‘ಬೀವಿ ಹೋ ತೋ ಐಸಿ’ ರಿಲೀಸ್ ಆಗಿದ್ದು ಇದೇ ದಿನ .
Sonam Kapoor : ಶಾಸ್ತ್ರೋಕ್ತವಾಗಿ ತಾಯಿ ಮಗುವನ್ನ ಮನೆಗೆ ಸ್ವಾಗತಿಸಿ ಅನಿಲ್ ಕಪೂರ್..
ಹೌದು ! ಆಗಸ್ಟ್ ೨೭ 1988 ರಲ್ಲಿSalman Khan ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ತೆರೆಯ ಮೇಲೆ ಕಾಣಿಸಿ ಕೊಂಡಿದ್ದರು.
ಈ ಸಿನಿಮಾ ಇಂದಿಗೆ ೩೪ ವರ್ಷವನ್ನ ಪೂರ್ಣಗೋಳಿಸಿದೆ. ಹೀಗಾಗಿ ಸೋಶಿಯಲ್ ಮಿಡಿಯಾದಲ್ಲಿ ಅಭಿಮಾನಿಗಳು,ಹಿತೈಷಿಗಳು,ಸಿನಿಮಾ ಮಂದಿ ಶುಭಾಷಯತಿಳಿಸುತ್ತಿದ್ದಾರೆ.
ಈ ಸಂಭ್ರಮದ ದಿನವೆ ಅಭಿಮಾನಿಗಳಿಗೆ ಬಾಲಿವುಡ್ ಬಿಗ್ ಬಾಸ್ ಸರ್ಪೈಸ್ ನೀಡಿದ್ದಾರೆ.
Viral Video: ಬಾಲಿವುಡ್ ಹಾಡು ಹಾಡಿ ರಂಜಿಸಿದ US ನೌಕಾಪಡೆ ಅಧಿಕಾರಿಗಳು…
ಅದೇನೆಂದರೆ ತಮ್ಮ ಮುಂದಿನ ಸಿನಿಮಾದ ಅಪ್ ಡೇಟ್ ನೀಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಸಲ್ಮಾನ್ ತಮ್ಮ ಇಷ್ಟು ವರ್ಷದ ಸಿನಿಮಾ ಜರ್ನಿ ಕುರಿತು ವಿಶೇಷವಾದ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಅಲ್ಲದೆ ತಮ್ಮ ಮುಂದಿನ ಸಿನಿಮಾದ ಫಸ್ಟ ಲುಕ್ ವಿಡಿಯೋ ವನ್ನ ಹಂಚಿಕೊಂಡಿದ್ದಾರೆ. ಇನ್ನು 34 ವರ್ಷದ ಸಿನಿಮಾ ಪಯಣ ನೆನೆದು ಮನದಾಳದ ಮಾತುಗಳನ್ನ
ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ. “34 ವರ್ಷಗಳ ಹಿಂದೆ ಮತ್ತು ಈಗ 34 ವರ್ಷಗಳ ನಂತರವೂ, ನನ್ನ ಜೀವನದ ಪ್ರಯಾಣವು 2 ಪದಗಳಿಂದ ಕೂಡಿದೆ .
ಆಗ ನನ್ನೊಂದಿಗೆ ಇದ್ದಿದ್ದಕ್ಕಾಗಿ ಧನ್ಯವಾದಗಳು ಮತ್ತು ನನ್ನೊಂದಿಗೆ ಈಗ ಇರುವುದಕ್ಕಾಗಿ ಧನ್ಯವಾದಗಳು ಎಂದು ಬರೆದು ಕೊಂಡಿದ್ದಾರೆ .
ಅಂದ ಹಾಗೆ ೨ ಆಗಸ್ಟ್ 1988ರಲ್ಲಿ Salman Khan ನಟನೆಯ ಮೊದಲ ಸಿನಿಮಾ ‘ಬೀವಿ ಹೋ ತೋ ಐಸಿ‘ ರಿಲೀಸ್ ಆಗಿತ್ತು. ಆದ್ರೆ ಇದಕ್ಕು ಮುನ್ನ ‘ಮೈನೇ ಪ್ಯಾರ್ ಕಿಯಾ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಲ್ಮಾನ್ ಖಾನ್ ಈಗ ೩೪ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದಾರೆ.
‘The Darwin’s in ದಂಡಿದುರ್ಗ’ – ಮುಹೂರ್ತ ನೆರವೇರಿಸಿಕೊಂಡ ಸಿನಿಮಾ..!! ಹೊಸಬರಿಗೆ ಅಜಯ್ ರಾವ್ ಸಾಥ್..!!
Dolly Dhananjay : ಡಾಲಿ ಕೆ ಆರ್ ಜಿ ಕಾಂಂಬಿನೇಷನ್ ನಲ್ಲಿ 3 ನೇ ಸಿನಿಮಾ ‘ಉತ್ತರಕಾಂಡ’