Top 10 Films News : ಸಿನಿಮಾ ಜಗತ್ತಿನ ಪ್ರಮುಖ ಸುದ್ದಿಗಳು..!!
Ramya : BJP : ಅಬ್ಬಬ್ಬಾ..!! ಇದೆಂಥಾ ಟ್ವಿಸ್ಟ್..?? ‘ಕಮಲ’ ಹಿಡಿತಾರಾ ರಮ್ಯಾ,…!!!
Gurushishyaru ಸೇರಿದಂತೆ ಈ ವಾರ ರಿಲೀಸ್ ಆಗಲಿರುವ ಕನ್ನಡದ ಸಿನಿಮಾಗಳು..!!!
ಕನ್ನಡದಲ್ಲಿ ಸೆಪ್ಟೆಂಬರ್ 23 ಕ್ಕೆ ಶರಣ್ ನಟನೆಯ ‘ ಗುರುಶಿಷ್ಯರು’ ಸಿನಿಮಾ ರಿಲೀಸ್ ಆಗಿದೆ.. ಹುಬ್ಬಳ್ಳಿಯಲ್ಲಿ ಬಹುತೇಕ ಸಿನಿಮಾ ಶೂಟಿಂಗ್ ನಡೆಯಲಿದೆ.. ಅಂದ್ಹಾಗೆ ಸಿನಿಮಾತಂಡ ಹಾಗೂ ಶರಣ್ ಈಗಿಂದಲೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ..
Biggboss Kannada 9 : ದಿವ್ಯಾ – ಅರವಿಂದ್ ಜೋಡಿ ಕಮ್ ಬ್ಯಾಕ್..!! ಕಾಫಿನಾಡು ಚಂದ್ರು ಎಂಟ್ರಿ..??
ಬಿಗ್ ಬಾಸ್ ಗೆ ಸೀಸನ್ 8 ರ ಫೈನಲಿಸ್ಟ್ ಗಳಾಗಿದ್ದ ಸೀಸನ್ 8 ರಲ್ಲಿ ಸಖತ್ ಗಮನ ಸೆಳೆದಿದ್ದ ಕ್ಯೂಟ್ ಜೋಡಿ ಅರವಿಂದ್ ಹಾಗೂ ದಿವ್ಯಾ ಉರುಡುಗ ದೊಡ್ಮನೆಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಎನ್ನಲಾಗ್ತಿದೆ.. ಬಿಗ್ ಬಾಸ್ ಸೀಸನ್ 9 ರಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ..
GodFather : ಸಿನಿಮಾತಂಡದ ಮೇಲೆ ಸಲ್ಮಾನ್ ಖಾನ್ ಸಿಟ್ಟಾದ್ರಾ..?? ಕಾರಣವೇನು..??
Nithin : BJP : ‘ಕಮಲ’ ಹಿಡಿಯಲಿದ್ದಾರಾ..!! ಟಾಲಿವುಡ್ ಸ್ಟಾರ್ ನಿತಿನ್..??
BiggBoss Kannada Ott : ನನ್ನ ಸಿನಿಮಾಗೆ ಕಿಚ್ಚ ಸುದೀಪ್ ಹೀರೋ ಆಗಬೇಕು – ಸೋನು ಗೌಡ
Suhana Khan : ಇಬ್ಬರ ಜೊತೆಗೆ ಡೇಟ್ ಮಾಡಬೇಡ ಎಂದು ಮಗಳಿಗೆ ಬಹಿರಂಗವಾಗಿ ಸಲಹೆ ನೀಡಿದ ಗೌರಿ ಖಾನ್..!!
Diganth : ಮತ್ತೆ ಒಂದಾದ ‘ಪಂಚರಂಗಿ’ ಜೋಡಿ..ದಿಗಂತ್ ’ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ನಿಧಿ ಮೋಡಿ
BiggBoss Kannada Ott : ನನ್ನ ರಾಕೇಶ್ ನಡುವಿನ ಬಾಂಡಿಂಗ್ ಗೆ ಸ್ಮೋಕಿಂಗ್ ಕಾರಣ – ಸೋನು